ಕಾಲ ಸಿನೆಮಾಗೆ ಕರ್ನಾಟಕದವರು ಯಾವ ಪರಿಸ್ಥಿತಿ ತಂದಿದ್ದಾರೆ ನೋಡಿ | Filmibeat Kannada

2018-06-05 634

Rajanikanth starer Kala karikalan movie is facing many problems . Karnataka people have banned the release of the movie in state. If it doesn't get released
in Karnataka it will be facing huge loss

ಕಾಲ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗ್ಬಾರ್ದು ಅಂತ ಕನ್ನಡಿಗರು ಪಟ್ಟು ಹಿಡಿದು ಕೂತಿದ್ದಾರೆ . ಆದ್ರೆ ಕಾಲ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗ್ದೇ ಇದ್ರೆ ಎಷ್ಟು ಲೂಸ್ ಆಗತ್ತೆ ಅಂತ ಗೊತ್ತಾ ..!